Surprise Me!

ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿದ ಸಚಿವ ರೇವಣ್ಣ! | Oneindia Kannada

2019-01-30 2,721 Dailymotion

ಮುಖ್ಯಮಂತ್ರಿ-ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಇರುಸು-ಮುರುಸು ಆಗುವಂಥ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕರಿಗೆ ತಿರುಗೇಟು ನೀಡುವಂಥ ಪ್ರಮುಖ ಬೆಳವಣಿಗೆಯೊಂದು ನಡೆದ ಬಗ್ಗೆ ವರದಿ ಆಗಿದೆ. ಎಚ್ ಡಿಕೆ ಸೋದರ ಸಚಿವರೂ ಆದ ಎಚ್.ಡಿ.ರೇವಣ್ಣ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.<br /><br /><br />Chief minister HD Kumaraswamy's brother and PWD minister H D Revanna met BJP senior leadership in Bengaluru on Tuesday. This is the rumor running around.

Buy Now on CodeCanyon